Nojoto: Largest Storytelling Platform

ನಿನ್ನ ಕನಸಿನ ಮಹಲಿಗೆ ಪಹರೆಯಾಗಿ ನಾ ನಿಂತಿರುವೆ ಮರು ಮಾತನಾ

ನಿನ್ನ ಕನಸಿನ
ಮಹಲಿಗೆ ಪಹರೆಯಾಗಿ
ನಾ ನಿಂತಿರುವೆ
ಮರು ಮಾತನಾಡದೆ
ಕಿರು ಬೆರಳು ಹಿಡಿದು
ಬಹುದೂರ ಸಾಗಲು
ನಾ ಕಾಯುತಿರುವೆ
ಮೌನದಲ್ಲೇ ಸಮ್ಮತಿಸು
ಕಹಳೆ ಊದಿ ಒಲ್ವಿನ
ಸಾಮ್ರಾಣಿ ಹಾಕುವೆ..
 😍 #YourQuoteAndMine
Collaborating with vanita
ನಿನ್ನ ಕನಸಿನ
ಮಹಲಿಗೆ ಪಹರೆಯಾಗಿ
ನಾ ನಿಂತಿರುವೆ
ಮರು ಮಾತನಾಡದೆ
ಕಿರು ಬೆರಳು ಹಿಡಿದು
ಬಹುದೂರ ಸಾಗಲು
ನಾ ಕಾಯುತಿರುವೆ
ಮೌನದಲ್ಲೇ ಸಮ್ಮತಿಸು
ಕಹಳೆ ಊದಿ ಒಲ್ವಿನ
ಸಾಮ್ರಾಣಿ ಹಾಕುವೆ..
 😍 #YourQuoteAndMine
Collaborating with vanita