ಮನದಲಿ ತುಂಬಿಹುದು ಒಲವಭಾವ ನೆಟ್ಟಿಹಳು ಅವನಲ್ಲಿ ಸಂಪೂರ್ಣ ಜೀವ ತಡೆಯಾಗಿದೆ ಹೇಳಲು ಅಹಂಸ್ವಭಾವ ಹೃದಯದಲ್ಲಾರಂಭವು ನೀರವ ಆಹವ #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #yqkanmani #shayari #poetry #dairy #amargude #ಪ್ರಾಸ