Nojoto: Largest Storytelling Platform

ಆಲಿಸುವೆ ನಾ ನಾಲಿಸುವೆ ನಲ್ಮೆಯ ಮಾತನು ನಾನಾಲಿಸುವೆ ಅವಳ ತ

ಆಲಿಸುವೆ ನಾ ನಾಲಿಸುವೆ 
ನಲ್ಮೆಯ ಮಾತನು ನಾನಾಲಿಸುವೆ
ಅವಳ ತುಂಟಾಟವ ನಾ ನೋಡುವೆ
ನನ್ನವಳೊಂದಿಗೆ ಸಮಯವ ಕಳೆಯುವೆ

ನೀ ನನ್ನಯ ಪ್ರಾಣ
ನೀಡುವೆ ನಾ ನಿತ್ರಾಣ 
ಕೈಬಿಡೇನು ನಾನ 
ಜೊತೆಗೂಡಿ ಸಾಗೋಣ

ಮಂದಿಯ ಹಂಗ ಬೆರಕಿ ನೀನಲ್ಲ
ಚಾಡಿಯ ಮಾತು ನಾ ಕೇಳಲ್ಲ
ಉಪದ್ರವವ ನಾ ನೀಡಲ್ಲ
ಏನಾದರಾಗಲಿ ನಾ ಕೈಬಿಡಲ್ಲ

ಬಂದು ಸೇರು ನನ್ನಯ ಗೂಡು
ಕಣ್ಣಿಗೆ ಕಾಣುವ ಸತ್ಯವ ನೀ ನೋಡು
ನೀನಿಲ್ಲದ ಈ ಬಾಳು ಮರಳುಗಾಡು
ಬಿಟ್ಟು ಬಾ ಗುಡ್ಡಗಾಡು.

ಸ್ವರ್ಗಕ್ಕೆ ಕಿಚ್ಚು ನಾವ ಹಚ್ಚೋಣ
ಜಾತಿಯ ಮುಖವಾಡವ ಕಳಚೋಣ
ಸತ್ಯ ದೇವರಲ್ಲವೇ ಅದ ನಾವ ಮೆಚ್ಚೋಣ
ಬದುಕಲಿ ಬೆಳಕಿನ ಹಣತೆ ಹಚ್ಚೋಣ. ಮರುಳೋ-ಮೋಹವೋ..!!? 😊
#ಭಾವಜೀವಿ #ಯುವಕವಿ #yqjogikannada #yqkannadaquotes #yqjogi #yqbaba #yqjogi_ಕನ್ನಡ  #YourQuoteAndMine
Collaborating with ತರು,,, ✍
ಆಲಿಸುವೆ ನಾ ನಾಲಿಸುವೆ 
ನಲ್ಮೆಯ ಮಾತನು ನಾನಾಲಿಸುವೆ
ಅವಳ ತುಂಟಾಟವ ನಾ ನೋಡುವೆ
ನನ್ನವಳೊಂದಿಗೆ ಸಮಯವ ಕಳೆಯುವೆ

ನೀ ನನ್ನಯ ಪ್ರಾಣ
ನೀಡುವೆ ನಾ ನಿತ್ರಾಣ 
ಕೈಬಿಡೇನು ನಾನ 
ಜೊತೆಗೂಡಿ ಸಾಗೋಣ

ಮಂದಿಯ ಹಂಗ ಬೆರಕಿ ನೀನಲ್ಲ
ಚಾಡಿಯ ಮಾತು ನಾ ಕೇಳಲ್ಲ
ಉಪದ್ರವವ ನಾ ನೀಡಲ್ಲ
ಏನಾದರಾಗಲಿ ನಾ ಕೈಬಿಡಲ್ಲ

ಬಂದು ಸೇರು ನನ್ನಯ ಗೂಡು
ಕಣ್ಣಿಗೆ ಕಾಣುವ ಸತ್ಯವ ನೀ ನೋಡು
ನೀನಿಲ್ಲದ ಈ ಬಾಳು ಮರಳುಗಾಡು
ಬಿಟ್ಟು ಬಾ ಗುಡ್ಡಗಾಡು.

ಸ್ವರ್ಗಕ್ಕೆ ಕಿಚ್ಚು ನಾವ ಹಚ್ಚೋಣ
ಜಾತಿಯ ಮುಖವಾಡವ ಕಳಚೋಣ
ಸತ್ಯ ದೇವರಲ್ಲವೇ ಅದ ನಾವ ಮೆಚ್ಚೋಣ
ಬದುಕಲಿ ಬೆಳಕಿನ ಹಣತೆ ಹಚ್ಚೋಣ. ಮರುಳೋ-ಮೋಹವೋ..!!? 😊
#ಭಾವಜೀವಿ #ಯುವಕವಿ #yqjogikannada #yqkannadaquotes #yqjogi #yqbaba #yqjogi_ಕನ್ನಡ  #YourQuoteAndMine
Collaborating with ತರು,,, ✍