Nojoto: Largest Storytelling Platform

ಕೋಟಿ ತಾರೆಗಳ ಹೊಳಪು ಸಾಲದು ನನ್ನವನ ಪ್ರೀತಿ ಮುಂದೆ ಪಾಪ

ಕೋಟಿ ತಾರೆಗಳ 
ಹೊಳಪು ಸಾಲದು 
ನನ್ನವನ ಪ್ರೀತಿ ಮುಂದೆ
ಪಾಪ ತಾರೆಗಳು ಕೂಡ
ಮತ್ಸರದಲ್ಲಿ ದಿನವೆಲ್ಲಾ 
ಬಾನಲ್ಲಿ ಅಡಗಿಕುಳಿತಿರುವವು #yqjogi #yqbaba #yqkanmani #yqkavi #yqkannada #yakannadaqoutes  #YourQuoteAndMine
Collaborating with VKN