Nojoto: Largest Storytelling Platform

ಸಮಸ್ತರಿಗೂ ನಾಡಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭ

ಸಮಸ್ತರಿಗೂ ನಾಡಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು

ಅಧರ್ಮ ಅಳಿದು ಧರ್ಮ ನೆಲಸಲಿ
ಸತ್ಯಕ್ಕೆ ಸದಾ ವಿಜಯ ಸಿಗಲಿ
ತಾಯಿ ಚಾಮುಂಡೇಶ್ವರಿ ಸಕಲರಿಗೂ
ಸುಖ ಶಾಂತಿ ಆಯುರಾರೋಗ್ಯ
ದಯೆ ಪಾಲಿಸಲೆಂದು ಪ್ರಾರ್ಥಿಸುವೆನು.. ಸಂಕಷ್ಟಗಳೆಲ್ಲ ಸರಿದು ಸುಖ ಶಾಂತಿ ನೆಮ್ಮದಿ  ನೆಲೆಸಲಿ💐💐
#ದಸರಾ 
#yqjogi 
#ಕನ್ನಡ_ಬರಹಗಳು 
#yqkannada 
#ವೀ_ಪದಗಳು