Nojoto: Largest Storytelling Platform

❤ಗಜಲ್❤ ========= ಪ್ರೀತಿಯ ನಲಿಸುತ, ಪ್ರೇಮವ ಮೇರೆಸುವುದು

❤ಗಜಲ್❤
=========
ಪ್ರೀತಿಯ ನಲಿಸುತ, ಪ್ರೇಮವ ಮೇರೆಸುವುದು, ಫೆಬ್ರವರಿ ಪ್ರಣಯ..
ಪ್ರೇಮಿಗಳ ಮತ್ತು ಪ್ರಣಯದ ಸಂಕೇತ ಬೀರುವುದು, ಫೆಬ್ರವರಿ ಪ್ರಣಯ..

ಈಗಿನ ಪ್ರಣಯ, ಪ್ರೇಮ ಕತೆಗಳು ಬರಿ ವ್ಯವಹಾರಿಕ ಮತ್ತು ತಾತ್ಕಾಲಿಕವಾಗಿದೆ..
ನಿಜವಾದ ಪ್ರೀತಿ ಹುಟ್ಟಿ ನೈಜವಾಗಿ ನೆಡೆಯ ಬೇಕು ಎನ್ನುವುದು, ಫೆಬ್ರವರಿ ಪ್ರಣಯ..

ಯೌವನದ ಪ್ರಣಯ ಒಂದು ತರಹದ ವಯಸ್ಸಿನ ನಮ್ರ ಭಾವವ ಹೊಂದಿರುತ್ತದೆ..
ಅದು ನಮ್ಮಜೀವನದ ದಾರಿ ತಪ್ಪಿಸುವ ಸಾದ್ಯತೆ ಹೆಚ್ಚಿಸುವುದು, ಫೆಬ್ರವರಿ ಪ್ರಣಯ..

ಪ್ರೀತಿಸುವುದು ತಪ್ಪಲ್ಲ, ಆದರೆ ಅದನ್ನು ಸರಿಯಾಗಿ ನಿಭಾಯಿಸ ಬೇಕು..
ಅದು ಆಟಿಕೆಯ ಸ್ವತಾಗಬಾರದು ಎಂದು ಹೇಳುವುದು, ಫೆಬ್ರವರಿ ಪ್ರಣಯ.. 

ಪ್ರೀತಿ ಎಂಬುವುದು ನಿಸ್ವರ್ಥ, ತ್ಯಾಗದ ಇನ್ನೊಂದು ಹೆಸರು ಎನ್ನುವಳು 'ಸ್ವಾತಿ'..
ಅದು ಜೀವನವ ಉತ್ತೇಜಿಸುವುದು ಎಂದು ಬೊದಿಸುವುದು, ಫೆಬ್ರವರಿ ಪ್ರಣಯ..— % & English translation:

February is a month of romancing, it is dedicated to lovers, love makers & love proposals. 

Now a days love is more of flirt, practical and ace minded. Let it be blind true love, not fake. 

Tennage romancing is very delicate and fluctuating emotion. Let it not be a life spoiler, let  it be a life giver..