Nojoto: Largest Storytelling Platform

ಕನ್ಯಯಂತಿರುವ ಕಣ್ಣಂಚಲಿಯೇ ಕಣ್ಮನ ಸೆಳೆಯುವ ಕೆಂಪು ಗುಲಾಬ

ಕನ್ಯಯಂತಿರುವ 
ಕಣ್ಣಂಚಲಿಯೇ
ಕಣ್ಮನ ಸೆಳೆಯುವ 
ಕೆಂಪು ಗುಲಾಬಿ ನೀ 
ಕಿಲ ಕಿಲ ನಗುವ ಅಂದಗಾತಿ ನೀನು
ಕುಮಾರರ ಪ್ರೀತಿ ನೀವೆದನೆಯ
ಕುವರೀ ನೀ
ಕಂಡ ಕ್ಷಣದಲ್ಲೇ.
ಕೈಯಲಿ ಹಿಡಿದು
ಕಚ್ಚಿ ತಿನ್ನಲೇ ಎನ್ನುವಷ್ಟು
ಕೋಮಲ 
ಕಾಂತ ನೀನು #ಗುಲಾಬಿ#ಕಣ್ಣು#ಹೃದಯ
#yqjoji#yqkannadaquotes
#shruthishaiva #yqflower    #YourQuoteAndMine
Collaborating with Shruthi Shaiva
ಕನ್ಯಯಂತಿರುವ 
ಕಣ್ಣಂಚಲಿಯೇ
ಕಣ್ಮನ ಸೆಳೆಯುವ 
ಕೆಂಪು ಗುಲಾಬಿ ನೀ 
ಕಿಲ ಕಿಲ ನಗುವ ಅಂದಗಾತಿ ನೀನು
ಕುಮಾರರ ಪ್ರೀತಿ ನೀವೆದನೆಯ
ಕುವರೀ ನೀ
ಕಂಡ ಕ್ಷಣದಲ್ಲೇ.
ಕೈಯಲಿ ಹಿಡಿದು
ಕಚ್ಚಿ ತಿನ್ನಲೇ ಎನ್ನುವಷ್ಟು
ಕೋಮಲ 
ಕಾಂತ ನೀನು #ಗುಲಾಬಿ#ಕಣ್ಣು#ಹೃದಯ
#yqjoji#yqkannadaquotes
#shruthishaiva #yqflower    #YourQuoteAndMine
Collaborating with Shruthi Shaiva