Nojoto: Largest Storytelling Platform

ಕಾಯಕವೇ ಕೈಲಾಸ ಕಷ್ಟಗಳಲ್ಲಿ ಮಿನುಗುವ ಯೋಗಿ ಕೆಲವೊಮ್ಮೆ ನೀ

ಕಾಯಕವೇ ಕೈಲಾಸ
ಕಷ್ಟಗಳಲ್ಲಿ ಮಿನುಗುವ ಯೋಗಿ
ಕೆಲವೊಮ್ಮೆ ನೀ ಆಗುವೆ ತ್ಯಾಗಿ
ಪರಿಶ್ರಮಕ್ಕೆ ಬೆಲೆ ಇರಲಿ
ಕಾರ್ಮಿಕರ ಮೇಲೆ ಗೌರವವಿರಲಿ
ದುಡಿಮೆಯೇ ದೇವರೆಂದು ಭಾವಿಸಿ
ದುಡಿವರು ಬೆವರ ಹನಿಯ ಸುರಿಸಿ.

©Hari Narayan R #labors #Labour_Day
ಕಾಯಕವೇ ಕೈಲಾಸ
ಕಷ್ಟಗಳಲ್ಲಿ ಮಿನುಗುವ ಯೋಗಿ
ಕೆಲವೊಮ್ಮೆ ನೀ ಆಗುವೆ ತ್ಯಾಗಿ
ಪರಿಶ್ರಮಕ್ಕೆ ಬೆಲೆ ಇರಲಿ
ಕಾರ್ಮಿಕರ ಮೇಲೆ ಗೌರವವಿರಲಿ
ದುಡಿಮೆಯೇ ದೇವರೆಂದು ಭಾವಿಸಿ
ದುಡಿವರು ಬೆವರ ಹನಿಯ ಸುರಿಸಿ.

©Hari Narayan R #labors #Labour_Day