ಈ ಚಾನೆಲ್ಗಳ ಗೋಳು ನಿಲ್ಲುವುದು ಎಂದು? ಕಣ್ಣುಗಳು ಎರಡು ಹೋಗಿವೆ ನೊಂದು... CD ಸಿಡಿದಾಯಿತು ಈಗ ಮುಂದೇನು ಸ್ವಾಮಿ? ಮಲಯಾಳಿ, ತಮಿಳು, ಬಂಗಾಳಿ, ಆಸಾಮಿ... Media ಮಿಡಿತ #yqbaba #yqjogi #yqkannada #kannada #news #politics #elections