ಕನಸಲಿ ಕಾಡುವ ಧೀರ ನನಸಾಗಿಸುವೆನ್ನ ಕುವರ ಒಲವ ಸಿಂಪಡಿಸಿದ ಪೋರ ಅಪಹರಿಸಿದ ಚಿತ್ತವ ಚೋರ #ಕನ್ನಡ_ಬರಹಗಳು #ಪ್ರೀತಿಬರಹ #yqkanmani #kannadaquotes #shayari #google #poem #love