ವಿದೇಶಕ್ಕೆ ಹೋಲಿಸಿದರೆ ಭಾರತವೇ ಕಸದಿಂದ ರಸ ತಯಾರಿಕೆಯಲ್ಲಿ ಮಂಚೂಣಿಯಲ್ಲಿದೆ ಗೃಹ ಕೈಗಾರಿಕೆಗಳು ಈ ಸಾಲಿನಲ್ಲಿ ಬರುತ್ತವೆ ರಸಗೊಬ್ಬರ ತಯಾರಿಕೆಯಲ್ಲಿ ಕೊಳೆಯುವ ಪದಾರ್ಥಗಳನ್ನು ಉಪಯೋಗಿಸುತ್ತಾರೆ, ನವೀಕರಿಸಲಾಗುವ ಇಂಧನ ಮೂಲಗಳನ್ನು ಯತೇಚ್ಛವಾಗಿ ಬಳಸಲಾಗುತ್ತಿದೆ, ಇನ್ನೂ ನುರಿತ ಬಾಣಸಿಗರಂತೂ ಯಾವುದೇ ತರಕಾರಿಯ ಸಿಪ್ಪೆಯಲ್ಲೂ ನಳಪಾಕವನ್ನಿಳಿಸುತ್ತಾರೆ. E wastage ಅನ್ನು ಪರಿಣಾಮಕಾರಿಯಾಗಿ ಮರು ಬಳಕೆ ಮಾಡುತ್ತಿರುವುದೂ ಸಹ ಭಾರತವೇ...!!! ಅವರು ತಯಾರಿಸುವುದರಲ್ಲಿ ನಿಸ್ಸೀಮರು, ನಾವು ಹಾಳುಗೆಡವುದರಲ್ಲಿ. ನಿಮಗೆ ತಿಳಿದ ಇಂತಹುದೇ ಯಾವುದಾದರೂ ಉದಾಹರಣೆಗಳನ್ನು ಕೊಲ್ಯಾಬ್ ಮಾಡಿ. #mrthoughts #yqjogikannada #collab with me #YourQuoteAndMine Collaborating with ಮಂಜುಳಾದೇವಿ ಎಂ.ರೇಣುಕೇಶ್