ಭರವಸೆಯ ಬೆಳಕು ಮೂಡಿತು ನಿನ್ನಿಂದ ಛಲವು ಜಾಗೃತವಾಯ್ತು ಹೃದಯದಿಂದ ಭಾವಚಿಲುಮೆ ಉಕ್ಕಿತು ಅಂತರಂಗದಿಂದ ಧನ್ಯವಾಯ್ತು ಬದುಕೆಂದೆನಿಸಿತು ಅಂದಿನಿಂದ ಆ ಸುಂದರ ಕ್ಷಣವನ್ನು ಬರೆಯಿರಿ. #ಭೇಟಿ #yqjogi #yqkannada #collab #collabwithjogi #YourQuoteAndMine Collaborating with YourQuote Jogi