Nojoto: Largest Storytelling Platform

ಅತ್ತ ರವಿ ಮುಳುಗುತ್ತಿರಲು ಇತ್ತ ಶಶಿ ಬೆಳಗುತ್ತಿರಲು ಭೂರ

ಅತ್ತ ರವಿ 
ಮುಳುಗುತ್ತಿರಲು
ಇತ್ತ ಶಶಿ 
ಬೆಳಗುತ್ತಿರಲು
ಭೂರಮೆಗೆ ಸಂಭ್ರಮ
ಹಗಲು ಹಸಿರು
ಇರುಳು ತಂಗಾಳಿ ಸೊಡರು
ಮುಂಜಾನೆಗೆ 
ಇಬ್ಬನಿ ಮಾಲೆ
ಮುಸ್ಸಂಜೆಗೆ 
ಗೋಧೂಳಿ ರಂಗು
ಕಂಡು ಈರ್ವರ ಪೈಪೋಟಿ
ಸಂಭ್ರಮಿಸಿದೆ ಈ ಸಮಷ್ಟಿ.

640pm010215
ಅಮು ಭಾವಜೀವಿ  #ಗೋಧೂಳಿ #ರಂಗು
ಅತ್ತ ರವಿ 
ಮುಳುಗುತ್ತಿರಲು
ಇತ್ತ ಶಶಿ 
ಬೆಳಗುತ್ತಿರಲು
ಭೂರಮೆಗೆ ಸಂಭ್ರಮ
ಹಗಲು ಹಸಿರು
ಇರುಳು ತಂಗಾಳಿ ಸೊಡರು
ಮುಂಜಾನೆಗೆ 
ಇಬ್ಬನಿ ಮಾಲೆ
ಮುಸ್ಸಂಜೆಗೆ 
ಗೋಧೂಳಿ ರಂಗು
ಕಂಡು ಈರ್ವರ ಪೈಪೋಟಿ
ಸಂಭ್ರಮಿಸಿದೆ ಈ ಸಮಷ್ಟಿ.

640pm010215
ಅಮು ಭಾವಜೀವಿ  #ಗೋಧೂಳಿ #ರಂಗು