ಬೆಳ್ಳಂ ಬೆಳಗ್ಗೆ ಟಿ ವಿ ಪರದೆಯ ತುಂಬಾ ಇವರದೇ ಗದ್ದಲ/ ನವಗ್ರಹಗಳ ಪ್ರಭಾವಗಳ ಪವಾಡಗಳ ಅನಾವರಣ/ ಮೀನಾ-ಮೇಷ ರಾಶಿಗಳ ಭವಿಷ್ಯಗಳ ಅಂದೋಲನ/ ಶ್ಲೋಕಗಳ ಮಹಾ ಪಾರಾಯಣ,ಅರ್ಥ ವಿವರಣ/ ದೇಶಾಧಿಪತಿಗಳಿಂದಿಡಿದು ನಾಯಿನರಿಗಳವರೆಗೆ ಭವಿಷ್ಯ ಬೋಧನ/ ದಪ್ಪ ದಢೂತಿಯ ಇವರಿಗೆ ಸಣ್ಣ ಕ್ರಿಮಿಯ ಆಗಮನದರಿವಿಲ್ಲ/ ಹುಚ್ಷ ಬಸವಣ್ಣ ನಿನ್ನ ತತ್ವಗಳನರಿಯದ ಇವರೆಲ್ಲಾ ಜ್ಞಾನಿಗಳಾ ಅಥವಾ ಅಜ್ಞಾನಿಗಳಾ?? #yrqtjogi #yrqtbaba #ಜೀವನಸತ್ಯ