Nojoto: Largest Storytelling Platform

ಹೊರಟಿರುವೆ ನನ್ನ ಊರಿಗೆ ನನ್ನ ಪ್ರೀತಿಯ ಗೂಡಿಗೆ ತೊರೆದು ಎಲ

ಹೊರಟಿರುವೆ ನನ್ನ ಊರಿಗೆ
ನನ್ನ ಪ್ರೀತಿಯ ಗೂಡಿಗೆ
ತೊರೆದು ಎಲ್ಲ ಜಂಜಾಟಗಳ 
ಅಲ್ಪ ಸಮಯದವರೆಗೆ
ಕಳೆಯಲು ಸುಂದರ ಸಮಯವ 
ತಂದೆ ತಾಯಿ ಗೆಳೆಯರ ಜೊತೆಗೆ
ಮಾರುಹೋಗಲು ಪುಟ್ಟ ಕಂದಮ್ಮಗಳ
ತೊದಲು ನುಡಿಗೆ #travelling
#myhome
#myhometown
ಹೊರಟಿರುವೆ ನನ್ನ ಊರಿಗೆ
ನನ್ನ ಪ್ರೀತಿಯ ಗೂಡಿಗೆ
ತೊರೆದು ಎಲ್ಲ ಜಂಜಾಟಗಳ 
ಅಲ್ಪ ಸಮಯದವರೆಗೆ
ಕಳೆಯಲು ಸುಂದರ ಸಮಯವ 
ತಂದೆ ತಾಯಿ ಗೆಳೆಯರ ಜೊತೆಗೆ
ಮಾರುಹೋಗಲು ಪುಟ್ಟ ಕಂದಮ್ಮಗಳ
ತೊದಲು ನುಡಿಗೆ #travelling
#myhome
#myhometown