ಇರುವಷ್ಟು ಕಾಲ ಬದುಕೊಂದೆ ಆಪ್ತ, ದೇವರ ಆಟ! ಬಲ್ಲವರಾರು? ವಿಧಿಯೆದುರು, ನಗ ನಾಣ್ಯ ಮತ್ತೊಂದು, ಎಲ್ಲವೂ ಶೂನ್ಯ! ಆತ್ಮಕ್ಕೆ ಈ ದೇಹ ಕೇವಲ ಬಾಡಿಗೆ ಮನೆಯಷ್ಟೆ. #ಶಾಶ್ವತ #yqjogi #yqkannada #collab #collabwithjogin #YourQuoteAndMine #ಮೈಸೂರುwords Collaborating with YourQuote Jogi