Nojoto: Largest Storytelling Platform

*ಅನ್ನದಾನ ಮಹದಾನ* ಅಂತಾರೆ ಯಾಕೆಂದರೆ *🪙 ಚಿನ್ನ, ವಜ್ರ💎

*ಅನ್ನದಾನ ಮಹದಾನ* ಅಂತಾರೆ ಯಾಕೆಂದರೆ
*🪙 ಚಿನ್ನ, ವಜ್ರ💎 ವೈಢೂರ್ಯ💍 ಬಟ್ಟೆ ಬರೇ 👗🥻,,ದಾನ ಮಾಡಿದಾ ಗ್ಯೂ,, ಜನರು ಸಂತೃಪ್ತಿ ತೋರಿಸದೇ,,*  ಇನ್ನೂ ಒಳಗೇ ಏಷ್ಟು ಇತ್ತೋ ಏನೋ,, ಇಷ್ಟೇ ದಾನ ಮಾಡಿರುವರು ಎಂದೂ

ಕೊಂಕು ಆಡುವರು.
ಅದೇ *ಆದರ-ಆತಿಥ್ಯ ದೊಂದಿಗೆ ಊಟ ಮಾಡಿಸಿದರೆ,,ಹೊಟ್ಟೆ ತುಂಬಿದ ನಂತರ,,*

ಆತ್ಮತೃಪ್ತಿ ಯೊಂದಿಗೆ  *ಅನ್ನದಾತೋ,, 🤞ಸುಖೀ ಭವ ✌️* ಎಂದೂ ಆಶೀರ್ವದಿಸಿ *ತಾಂಬೂಲ ಆಗಿಯುತ್ತ,,* ತಾವೂ ಬಂದೆಡೆಗೆ,,ಸಾಗುವರು.

©Inchara Jagadish Naik
  #donation#daan#kannada#@