Nojoto: Largest Storytelling Platform

ಹೋಳಿ ಎಂದರೆ ಬರೀ ಬಣ್ಣ ಎರಚುವ ಹಬ್ಬವಲ್ಲ ಇದು ಭಾವನೆಗಳ ಹಬ್

ಹೋಳಿ ಎಂದರೆ ಬರೀ ಬಣ್ಣ ಎರಚುವ ಹಬ್ಬವಲ್ಲ ಇದು ಭಾವನೆಗಳ ಹಬ್ಬ, ಜಾತಿ, ಕುಲ, ಧರ್ಮ,ವರ್ಣ, ಎನ್ನದೆ ಬಣ್ಣ ಹೇಗೆ ಬೆರೆಯುತ್ತದೆಯೋ ಹಾಗೆ ನಾವೆಲ್ಲ ಒಂದೇ ಎಂದು ಅರಿತು ಬಣ್ಣಗಳ ರೀತಿ ಬೆರೆತು ಬಾಳುವ ಶುಭ ಸಂಕೇತ ಈ ಹೋಳಿ. ಕಾಮ,ಕ್ರೋಧ ಧಹಿಸಿ ಶಾಂತಿ ಪಸರಿಸಿ ಸಂಭ್ರಮಿಸುವ ಹಬ್ಬ, "ಹೋಳಿ".   

ಹೋಳಿ ಹಬ್ಬದ ಶುಭಾಶಯಗಳು #holi #holispecial #holi2019 #holiquote #nature #festival #culture #inspirationalquotes

draravindnp1675

Dr Anapu

New Creator