Nojoto: Largest Storytelling Platform

ಮೊದಲೆಲ್ಲಾ ಸಾಂಕ್ರಾಮಿಕ ರೋಗಗಳು ಕೊಳೆಗೇರಿ, ಸ್ಲಂಗಳಲ್ಲಿ ವ

ಮೊದಲೆಲ್ಲಾ ಸಾಂಕ್ರಾಮಿಕ ರೋಗಗಳು ಕೊಳೆಗೇರಿ, ಸ್ಲಂಗಳಲ್ಲಿ ವಾಸಿಸುವವರು, ನಾಗರೀಕತೆ ಜೀವನ ಅರಿಯದವರಿಂದ ಹರಡುತ್ತಿದ್ದವು.  ಆದರೆ ಇಂದು ಸಮಾಜದ ಉನ್ನತ ಸ್ಥಾನದಲ್ಲಿರುವವರಿಂದ, ಕೋಟ್ಯಾಧಿಪತಿಗಳಿಂದ, ಪ್ರತಿಬಾರಿ‌ ಡೆಟಾಲ್ ನಿಂದ ಕೈ ತೊಳೆಯುವ ಮಂದಿಯಿಂದ ಚಿಕಿತ್ಸೆಗೂ ಅವಕಾಶವಿಲ್ಲದಂತೆ ರೋಗಗಳು ಬಂದು ಎರಗುವುದಾ ನೋಡಿದರೆ ನಾಗರೀಕ ಯಾರು ಅನಾಗರೀಕ ಯಾರು ಎಂಬುದು ಅರಿವಾಗುತ್ತದೆ..!!??!! #yrqtjogi #yrqtkannada