Nojoto: Largest Storytelling Platform

ಇರಿಯುವ ಸೂಜಿಗೂ ಒಂದು ಬದ್ದತೆ ಇದೆ ಮಾಧವ....! ಅದು ಕೂಡ ಮ

ಇರಿಯುವ ಸೂಜಿಗೂ 
ಒಂದು ಬದ್ದತೆ ಇದೆ ಮಾಧವ....!
ಅದು ಕೂಡ ಮುಂದೆ ಬಂದರೆ ಮಾತ್ರ ಚುಚ್ಚುತ್ತದೆ
ಮನಸ್ಸಿನಂತಲ್ಲ..
ಮನುಷ್ಯರಂತಲ್ಲ

©YAGNYA
  #PhisaltaSamay