Nojoto: Largest Storytelling Platform

ಸೃಷ್ಟಿಯ ಅನನ್ಯ ಲೋಕದ ಸೃಷ್ಟಿಯಲ್ಲಿ ನೀನೇ ವಿಶಿಷ್ಟ ನೀನೇ

ಸೃಷ್ಟಿಯ ಅನನ್ಯ

ಲೋಕದ ಸೃಷ್ಟಿಯಲ್ಲಿ 
ನೀನೇ ವಿಶಿಷ್ಟ ನೀನೇ ಅನನ್ಯ 
ನಿನ್ನ ಹಾಗೆ ನಾನು, ನನ್ನ ಹಾಗೆ ನೀನು,
ಇರಲು ಹೇಗೆ ಸಾಧ್ಯ ??
ಬೆರಳಿನ ರೇಖೆಯಿಂದ ಹಿಡಿದು
ಕಣ್ಣಿನ ಪಾಪೆಯ ವರೆಗೆ
ಎಲ್ಲವೂ ಭಿನ್ನ-ವಿಭಿನ್ನವಿರುವಾಗ..
ಸಿದ್ಧಿ-ಬುದ್ಧಿ ಕೌಶಲ್ಯಗಳು ಇತರರಿಗಿಂತ
ಅನನ್ಯವಾಗಿರುವಾಗ.. 
ಅನ್ಯರೊಂದಿಗೇಕೆ ನಿನ್ನ ಹೋಲಿಕೆ??

ಅರಿಯುವೆಯಾ ನಿನ್ನೊಳಗಿನ
ಸುಪ್ತ ಶಕ್ತಿಯ.. ಗುರುತಿಸುವೆಯಾ
ನಿನ್ನೊಳಗಿನ ಆ ಅದ್ಭುತ ವ್ಯಕ್ತಿಯ..
ನಿನ್ನ ನೀ ಪರಿಚಯಿಸಿದೇ 
ತಿಳಿಯುವುದೇಗೆ ಜಗಕೆ ಈ 
ವಿಶಿಷ್ಟ ವ್ಯಕ್ತಿಯ..ಲೋಕದ ಸೃಷ್ಟಿಯಲ್ಲಿ 
ನೀನೇ ವಿಶಿಷ್ಟ ನೀನೇ ಅನನ್ಯ .... You are unique
ಸೃಷ್ಟಿಯ ಅನನ್ಯ

ಲೋಕದ ಸೃಷ್ಟಿಯಲ್ಲಿ 
ನೀನೇ ವಿಶಿಷ್ಟ ನೀನೇ ಅನನ್ಯ 
ನಿನ್ನ ಹಾಗೆ ನಾನು, ನನ್ನ ಹಾಗೆ ನೀನು,
ಇರಲು ಹೇಗೆ ಸಾಧ್ಯ ??
ಬೆರಳಿನ ರೇಖೆಯಿಂದ ಹಿಡಿದು
ಕಣ್ಣಿನ ಪಾಪೆಯ ವರೆಗೆ
ಎಲ್ಲವೂ ಭಿನ್ನ-ವಿಭಿನ್ನವಿರುವಾಗ..
ಸಿದ್ಧಿ-ಬುದ್ಧಿ ಕೌಶಲ್ಯಗಳು ಇತರರಿಗಿಂತ
ಅನನ್ಯವಾಗಿರುವಾಗ.. 
ಅನ್ಯರೊಂದಿಗೇಕೆ ನಿನ್ನ ಹೋಲಿಕೆ??

ಅರಿಯುವೆಯಾ ನಿನ್ನೊಳಗಿನ
ಸುಪ್ತ ಶಕ್ತಿಯ.. ಗುರುತಿಸುವೆಯಾ
ನಿನ್ನೊಳಗಿನ ಆ ಅದ್ಭುತ ವ್ಯಕ್ತಿಯ..
ನಿನ್ನ ನೀ ಪರಿಚಯಿಸಿದೇ 
ತಿಳಿಯುವುದೇಗೆ ಜಗಕೆ ಈ 
ವಿಶಿಷ್ಟ ವ್ಯಕ್ತಿಯ..ಲೋಕದ ಸೃಷ್ಟಿಯಲ್ಲಿ 
ನೀನೇ ವಿಶಿಷ್ಟ ನೀನೇ ಅನನ್ಯ .... You are unique