Nojoto: Largest Storytelling Platform

" ಪ್ರಣಯ ಕಾಲ" (Read the caption) "ಪ್ರಣಯ ಕಾಲ" ~~~~~

" ಪ್ರಣಯ ಕಾಲ"

(Read the caption) "ಪ್ರಣಯ ಕಾಲ"
~~~~~~~~~~~~~~~~~~~~~~~~~~
ಸಂಜೆ ಸಮಯವದು ಒಲವ ಚಿಮ್ಮಿಸಿ, 
ಹೊನಲ ಹೊಮ್ಮಿಸಿ ಪ್ರಣಯ
ಲೋಕದಲಿ ಹೊಸ ಗಾನ ಮೂಡುತಿದೆ;
ಕೆನ್ನೆಗಲ್ಲಗಳ ಮೇಲೆ ಮಳೆಯ ಅಬ್ಬರ 
ಅದರಲ್ಲಿ ನೆನೆದು ಮೆತ್ತೆಯಾಗುತ 
ಕೊರಳು ನಾಚಿ ಬಿಗಿಯುತಿದೆ.
" ಪ್ರಣಯ ಕಾಲ"

(Read the caption) "ಪ್ರಣಯ ಕಾಲ"
~~~~~~~~~~~~~~~~~~~~~~~~~~
ಸಂಜೆ ಸಮಯವದು ಒಲವ ಚಿಮ್ಮಿಸಿ, 
ಹೊನಲ ಹೊಮ್ಮಿಸಿ ಪ್ರಣಯ
ಲೋಕದಲಿ ಹೊಸ ಗಾನ ಮೂಡುತಿದೆ;
ಕೆನ್ನೆಗಲ್ಲಗಳ ಮೇಲೆ ಮಳೆಯ ಅಬ್ಬರ 
ಅದರಲ್ಲಿ ನೆನೆದು ಮೆತ್ತೆಯಾಗುತ 
ಕೊರಳು ನಾಚಿ ಬಿಗಿಯುತಿದೆ.