Nojoto: Largest Storytelling Platform

ಅನುಪಸ್ಥಿತಿ ದಿನ ಪೂರ್ತಿ ಹಗಲಿದ್ದರೆ.... ದಿನ ಪೂರ್ತಿ ಕತ

ಅನುಪಸ್ಥಿತಿ

ದಿನ ಪೂರ್ತಿ ಹಗಲಿದ್ದರೆ....
ದಿನ ಪೂರ್ತಿ ಕತ್ತಲಿದ್ದರೆ....
ಊಹಿಸಲು ಸಾಧ್ಯವೇ???..

ಹಗಲು-ರಾತ್ರಿಗಳೆಂಬ 
ಸುಂದರ ಸೃಷ್ಟಿಯಲ್ಲಡಗಿದೆ 
ನಿತ್ಯ ನೂತನ ಪಾಠ...

ಕಷ್ಟಗಳೇ ಇಲ್ಲದಿದ್ದರೆ 
ಸುಖಕ್ಕೆ ಎಲ್ಲಿಯ ಬೆಲೆ.....
ಸೋಲದೇ ಇದ್ದರೆ 
ಗೆಲುವಿಗೆ ಎಲ್ಲಿಯ ಬೆಲೆ....

ಒಂದನ್ನೊಂದರ ಅನುಪಸ್ಥಿತಿಯೇ 
ಮೌಲ್ಯ ತಿಳಿಸುವ
ಸೃಷ್ಟಿಯ ನಿಯಮದ ಪಾಠ... Opposite value are compromise
ಅನುಪಸ್ಥಿತಿ

ದಿನ ಪೂರ್ತಿ ಹಗಲಿದ್ದರೆ....
ದಿನ ಪೂರ್ತಿ ಕತ್ತಲಿದ್ದರೆ....
ಊಹಿಸಲು ಸಾಧ್ಯವೇ???..

ಹಗಲು-ರಾತ್ರಿಗಳೆಂಬ 
ಸುಂದರ ಸೃಷ್ಟಿಯಲ್ಲಡಗಿದೆ 
ನಿತ್ಯ ನೂತನ ಪಾಠ...

ಕಷ್ಟಗಳೇ ಇಲ್ಲದಿದ್ದರೆ 
ಸುಖಕ್ಕೆ ಎಲ್ಲಿಯ ಬೆಲೆ.....
ಸೋಲದೇ ಇದ್ದರೆ 
ಗೆಲುವಿಗೆ ಎಲ್ಲಿಯ ಬೆಲೆ....

ಒಂದನ್ನೊಂದರ ಅನುಪಸ್ಥಿತಿಯೇ 
ಮೌಲ್ಯ ತಿಳಿಸುವ
ಸೃಷ್ಟಿಯ ನಿಯಮದ ಪಾಠ... Opposite value are compromise