Nojoto: Largest Storytelling Platform

ಬರುವಾಗ ಏನ್ನನ್ನು ತರಲಿಲ್ಲ ಹೋಗುವಾಗ ಏನನ್ನು ತೆಗೆದುಕೊಂಡು

ಬರುವಾಗ ಏನ್ನನ್ನು ತರಲಿಲ್ಲ
ಹೋಗುವಾಗ ಏನನ್ನು
ತೆಗೆದುಕೊಂಡು ಹೋಗುವುದಿಲ್ಲ
ಹೋಗಿ ಬರುವ ನಡುವೆ 
ದ್ವೇಷ ಯಾಕೆ..!!??
ಸಾದ್ಯವಾದರೆ ಎಲ್ಲರನ್ನು ಪ್ರೀತಿಸೋಣ
ದ್ವೇಷಕ್ಕೂ ಪ್ರೀತಿ ಕೊಟ್ಟು
ಸ್ನೇಹದಿಂದ ಬದುಕೋಣ

©A B KICHCHA
  #nameartist #best_of_nojoto #kannadaquotes #lakeview #Like__Follow__And__Share #Follow4more💔 #Follow_me  #support_guys_plz