ಮನಸ್ಸೊಂದನ್ನು ಮಡಿಕೆಯಾಗಿಸು , ಪ್ರೀತಿ ಆಧಾರವನ್ನು ತಣ್ಣಗೆ ತುಂಬಿಸು , ದೊಣ್ಣೆಯನ್ನು ನಿನ್ನ ಕೈಯಲ್ಲಿರಿಸು, ಪೆಟ್ಟನ್ನು ತಪ್ಪೆನಿಸಿದಾಗ ಕೊಟ್ಟು ಕ್ಷಮಿಸು , ಆದರೂ ತಿದ್ದಿ ತೀಡಿ ಸಹಕರಿಸಿ ಆಲಂಗಿಸು, ಪ್ರೀತಿಯನ್ನು ಉಣಬಡಿಸು, ಅಜ್ಞಾನವನ್ನು ಸ್ವೀಕರಿಸು, ಜ್ಞಾನದ ಪಥದಲ್ಲಿ ನಡೆಸು, ಈ ಜೀವನವನ್ನು ಪೂರ್ಣಗೊಳಿಸು.. #ಕನ್ನಡ #ಕನ್ನಡ_ಬರಹಗಳು #ಕರ್ನಾಟಕ #ಕನ್ನಡಬರಹಗಳು