Nojoto: Largest Storytelling Platform

ಮಡಿಲ ತಂಪು ಬಿಸಿಲೆಂದೂ ನನ್ನ ಬೆದರಿಸಿಲ್ಲ ನಿನ್ನ ಮಡಿಲ ತಂ

ಮಡಿಲ ತಂಪು

ಬಿಸಿಲೆಂದೂ ನನ್ನ ಬೆದರಿಸಿಲ್ಲ
ನಿನ್ನ ಮಡಿಲ ತಂಪಿದೆಯಲ್ಲ
ಎಷ್ಟೊಂದು ಸುಮಗಳರಳಿದ್ದರೂ
ನಿನ್ನ ಚೆಲುವಿಗವು ಯಾವುವೂ ಸಮವಿಲ್ಲ
ಈ ಬದುಕಿನಲಿ ಬೇಸರವೆಂಬುದಿಲ್ಲ
ಅಲ್ಲಿ ನಿನ್ನೊಲವಿನ ಆಸರೆ ಇದೆಯಲ್ಲ

ಅಮು ಭಾವಜೀವಿ 
 #ಮಡಿಲ #ತಂಪು
ಮಡಿಲ ತಂಪು

ಬಿಸಿಲೆಂದೂ ನನ್ನ ಬೆದರಿಸಿಲ್ಲ
ನಿನ್ನ ಮಡಿಲ ತಂಪಿದೆಯಲ್ಲ
ಎಷ್ಟೊಂದು ಸುಮಗಳರಳಿದ್ದರೂ
ನಿನ್ನ ಚೆಲುವಿಗವು ಯಾವುವೂ ಸಮವಿಲ್ಲ
ಈ ಬದುಕಿನಲಿ ಬೇಸರವೆಂಬುದಿಲ್ಲ
ಅಲ್ಲಿ ನಿನ್ನೊಲವಿನ ಆಸರೆ ಇದೆಯಲ್ಲ

ಅಮು ಭಾವಜೀವಿ 
 #ಮಡಿಲ #ತಂಪು