Nojoto: Largest Storytelling Platform

ಯಾವೋದೋ,,ದೇವರಿಗೆ *ಕೈ ಮುಗಿತ್ವಳ್ಳೇ*,,,, ನನ್ನ ಮಗನನ್ನು

ಯಾವೋದೋ,,ದೇವರಿಗೆ *ಕೈ ಮುಗಿತ್ವಳ್ಳೇ*,,,,

ನನ್ನ ಮಗನನ್ನು *ನುಂಗಿ ನೀರು ಕುಡಿಯಲು ಬಂದ್ವಳ್ಳೇ,,ಅಂತ* ಮಾತ್ ಮಾತಿಗೂ ಹಿಯಾಳಿಸುವ ಹೆಂಗಸರು - ಗಂಡಸರು ನಡುವೆ,,,

ಸೊಸೆ ಗೆ *ಅತ್ತೆ ಸರಗ಼ೀ ಅಂತ ಕೊಡ್ತಾರೆ*

ಕಾಜ಼ೂ
ಬಾದಾಮ್
ಸ್ವೀಟ್
ಹೊಸ ಬಟ್ಟೆ
ಒಡವೆ ಎಲ್ಲಾ(ಸೋಲ಼ಹ ಸಿಂಗಾರ್ ಸಾಮಾನ್) ಕೊಟ್ಟು,
ಸೂರ್ಯೋದಯದ ಮುಂಚೆಯೇ

*ಸ್ನಾನ ಮಾಡಿ*,,
ರೆಡಿ ಆಗಿಸಿ, ಇದನ್ನು ತಿನ್ನಲು ಹೇಳಿ

*ಅತ್ತೆ ಕಾಲಿಗೆ ನಮಸ್ಕರಿಸಿ,, ವ್ರತ ಹಿಡಿಸುವ*
(ಯಾಕೆಂದರೆ *ನನ್ನ ಮಗನ ಆಯಸ್ಸು ಜಾಸ್ತಿ ಆಗಲಿ,,ಅಂತ ಉಪವಾಸ ಮಾಡೋ ಳು*,, ಅಂತ)

ಹೆಂಗಸರು ಗಂಡಸರು ಇರುವರು ಈ ದೇಶದಲ್ಲಿ
---ನೆನಪಿರಲಿ

©KHUSHI BANAVATH
  #karvachut