Nojoto: Largest Storytelling Platform

ಏಳು ಬಣ್ಣಗಳ ಸೇರಿಸೋ ಈ ಓಕಳಿ ಸೇರಿಸಿದೆ ಪ್ರತಿಯೊಬ್ಬರ ಸಪ್ತ

ಏಳು ಬಣ್ಣಗಳ
ಸೇರಿಸೋ ಈ ಓಕಳಿ
ಸೇರಿಸಿದೆ ಪ್ರತಿಯೊಬ್ಬರ
ಸಪ್ತ ಬಣ್ಣಗಳ ನಡುವೇ
ಮರೆಯುತಾ ನೂರು ನೋವನು
ಹಾರೈಸುತಾ ನೂರು ಸಮೃದ್ಧಿ ಬಣ್ಣಗಳನು..
ಮತ್ತೆ ಬಂದಿದೆ ಈ ಹೋಳಿ
ರಂಗಾಗಿರಿ ಪ್ರತಿಯೊಬ್ಬರು ಆಡಿ
ಈ ಓಕುಳಿ...
ಮತ್ತೆ ಕೂಗಿ ಜೈ ಶ್ರೀರಾಮ್ 🚩
❤️🧡💛💚💙💜🖤💗 ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ.

ರಂಗಿನ ಓಕುಳಿಯನ್ನು, ಯಾವುದಕ್ಕೆ ಹೋಲಿಸುತ್ತೀರ? 

#ಓಕುಳಿ #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine
Collaborating with YourQuote Jogi