Nojoto: Largest Storytelling Platform

ನೀ ಹೊತ್ತಿಸಿದ ಪ್ರೇಮದ ಜ್ವಾಲೆ ನನ್ನನು ಆವರಿಸಿ, ಸುಟ್ಟ ಹಾ

ನೀ ಹೊತ್ತಿಸಿದ ಪ್ರೇಮದ ಜ್ವಾಲೆ
ನನ್ನನು ಆವರಿಸಿ, ಸುಟ್ಟ ಹಾಕಿದೆ
ನಾನು ಬೂದಿ ಮುಚ್ಚಿರುವ ಕೆಂಡ 
ಎಂದಾದರೂ ಇತ್ತ ಬಂದರೆ
ನನ್ನ ಬಳಿ ಬರಲೇ ಬೇಡ 
ಈ ಶಾಖವ ನೀ ತಾಳಲಾರೆ  #lovefire
ನೀ ಹೊತ್ತಿಸಿದ ಪ್ರೇಮದ ಜ್ವಾಲೆ
ನನ್ನನು ಆವರಿಸಿ, ಸುಟ್ಟ ಹಾಕಿದೆ
ನಾನು ಬೂದಿ ಮುಚ್ಚಿರುವ ಕೆಂಡ 
ಎಂದಾದರೂ ಇತ್ತ ಬಂದರೆ
ನನ್ನ ಬಳಿ ಬರಲೇ ಬೇಡ 
ಈ ಶಾಖವ ನೀ ತಾಳಲಾರೆ  #lovefire
rajashekar6245

Raja Shekar

New Creator