ನಿದ್ದೆಯ ಮೊದಲು, ಎದ್ದ ನಂತರ, ಕಾಫಿಯ ಮೊದಲು, ಕುಡಿದ ನಂತರ, ಊಟದ ಮೊದಲು, ಅದನಂತರ, ನಿನ್ನ ನೆನಪು ಸದಾ ಪ್ರತಿಕ್ಷಣ... ದಿನದ 24 ಗಂಟೆ ಸಾಲದಾಗಿದೆ ಹಂಬಲಿಸುತ್ತಿದೆ ನಿನಗಾಗಿ ಈ ಮನ... #yqjogi#yqkannada#ನಿನ್ನೆ#ಇಂದು#ನಾಳೆ#ಎಲ್ಲವೂ ನಿನಗರ್ಪಿತ #YourQuoteAndMine Collaborating with Mallinath S. Talawar