Nojoto: Largest Storytelling Platform

*ಕೊರೋನ* ಬಂದಿದೆ ನೋಡಿಣ್ಣ ಕರೆಯದೆ ಕೊರೋನ ಉಡುಗೊರೆ ಕೊಟ್ಟ

*ಕೊರೋನ*

ಬಂದಿದೆ ನೋಡಿಣ್ಣ
ಕರೆಯದೆ ಕೊರೋನ
ಉಡುಗೊರೆ ಕೊಟ್ಟಿದ್ದು ಚೀನಾ
ಬದಲಿಗೆ ಬರಬಾರದಿತ್ತೆ ಡಯಾನ

ತಡೆಯಲು ನಾವೇನು ಮಾಡೋಣ
ಇಲ್ಲದಿದ್ದರೆ ಇಲ್ಲಿ ಮರಣ 
ಎಲ್ಲ ಕ್ರಿಮಿಯ ತೊಳೆಯೋ ವರುಣ
ನಮ್ಮ ಕತೆ ಅತಿ ದಾರುಣ.

ಮುಖಕ್ಕೆ ಪಟ್ಟಿಯ ಹಾಕಣ್ಣ
ಉಸಿರು ಬಿಡುವುದಕ್ಕೂ ಭಯವಣ್ಣ
ಜಾತ್ರೆ ಪ್ಯಾಟೆ ಬೇಡಣ್ಣ
ಆರೋಗ್ಯ ಜೋಪಾನ ಕಂಡ್ರಣ್ಣ.

ಮಾಂಸಹಾರ ಬಿಡ್ರಣ್ಣ
ಬೇಗ ಔಷಧಿ ಸಿಗಲಣ್ಣ
ಎಲ್ರು ಕೈ ಜೋಡಿಸಿರಣ್ಣ
ಕರೋನ ವೈರಸ್ ಬಾಲಕ್ಕೆ ಬೆಂಕಿ ಹಾಕೋಣ

*ಅನಪು* Carona virus 🤑 
#yqbaba #ಕನ್ನಡ_ಬರಹಗಳು #ಕನ್ನಡಕವಿತೆ #kannadaquotes #lovequotes #caronavirus #lifequotes #inspirationalquotes
*ಕೊರೋನ*

ಬಂದಿದೆ ನೋಡಿಣ್ಣ
ಕರೆಯದೆ ಕೊರೋನ
ಉಡುಗೊರೆ ಕೊಟ್ಟಿದ್ದು ಚೀನಾ
ಬದಲಿಗೆ ಬರಬಾರದಿತ್ತೆ ಡಯಾನ

ತಡೆಯಲು ನಾವೇನು ಮಾಡೋಣ
ಇಲ್ಲದಿದ್ದರೆ ಇಲ್ಲಿ ಮರಣ 
ಎಲ್ಲ ಕ್ರಿಮಿಯ ತೊಳೆಯೋ ವರುಣ
ನಮ್ಮ ಕತೆ ಅತಿ ದಾರುಣ.

ಮುಖಕ್ಕೆ ಪಟ್ಟಿಯ ಹಾಕಣ್ಣ
ಉಸಿರು ಬಿಡುವುದಕ್ಕೂ ಭಯವಣ್ಣ
ಜಾತ್ರೆ ಪ್ಯಾಟೆ ಬೇಡಣ್ಣ
ಆರೋಗ್ಯ ಜೋಪಾನ ಕಂಡ್ರಣ್ಣ.

ಮಾಂಸಹಾರ ಬಿಡ್ರಣ್ಣ
ಬೇಗ ಔಷಧಿ ಸಿಗಲಣ್ಣ
ಎಲ್ರು ಕೈ ಜೋಡಿಸಿರಣ್ಣ
ಕರೋನ ವೈರಸ್ ಬಾಲಕ್ಕೆ ಬೆಂಕಿ ಹಾಕೋಣ

*ಅನಪು* Carona virus 🤑 
#yqbaba #ಕನ್ನಡ_ಬರಹಗಳು #ಕನ್ನಡಕವಿತೆ #kannadaquotes #lovequotes #caronavirus #lifequotes #inspirationalquotes
draravindnp1675

Dr Anapu

New Creator

Carona virus 🤑 #yqbaba #ಕನ್ನಡ_ಬರಹಗಳು #ಕನ್ನಡಕವಿತೆ #kannadaquotes #lovequotes #caronavirus #lifequotes #inspirationalquotes