Nojoto: Largest Storytelling Platform

ನಾನು ಉಳಿದವರಿಗಿಂತ ಭಿನ್ನ ಎಂದುಕೊಳ್ಳುವುದು ಖಿನ್ನತೆ/ ನಾನ

ನಾನು ಉಳಿದವರಿಗಿಂತ ಭಿನ್ನ ಎಂದುಕೊಳ್ಳುವುದು ಖಿನ್ನತೆ/
ನಾನು ಮಿಕ್ಕವರಿಗಿಂತ ಉತ್ತಮ ಅಂದುಕೊಳ್ಳುವುದು ರಾಕ್ಷಸೀ ಭಾವ/
ನಾನು ಸಮಾಜದಲ್ಲಿ ಕೆಳಗಿದ್ದೇನೆ ಅಂತ ಭಾವಿಸುವುದು ಹುಚ್ಚತನ// ಅವರು ನಮ್ಮಂತೆಯೆ ಒಂದು ಜೀವ ಅಂದುಕೊಂಡರೆ ಅಲ್ಲಿ ಮಾನವೀಯತೆ ಇರುತ್ತ...ನಮ್ಮಂತೆನೆ ಇರಬೇಕು ಎಂದರೆ ಅದು ಹೇರಿಕೆಯಾಗುತ್ತ....ಇಲ್ಲಿ ಎಲ್ಲರೂ ಭಿನ್ನ ಭಿನ್ನ ವಿಚಾರದವರು 

#yqjogi #yqkannadaquotes #anjalishidling #saachi_thoughts  #YourQuoteAndMine
Collaborating with ಅದ್ವಿಕಾ