ಕಾಣುವ ಕಾಮನಬಿಲ್ಲು ಮರುಭೂಮಿ ಬಿಸಿಲ್ಗುದುರೆ ಇವೆಲ್ಲಾ ಕಣ್ಣಿಗೆ ಕಾಣಿಸುತ್ತವೆ ಕೈಗೆ ಸಿಗುವುದಿಲ್ಲ ಜೀವನವೂ ಹಾಗೆ ಕಾಣುತ್ತೆ, ಪಡೆಯಲು ಸಾಧ್ಯವಿಲ್ಲ// ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ನೀರ ಮೇಲಿನ ಗುಳ್ಳೆಯನ್ನು, ಯಾವುದಕ್ಕೆ ಹೋಲಿಸುತ್ತೀರ? #ನೀರು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi