Nojoto: Largest Storytelling Platform

ಅವಳು ಮಳೆ, ನಾನು ಭೂಮಿ ಅವಳು ಸುರಿಸುವ ಮಳೆಗಾಗಿ ಬರಡಾದ ನನ್

ಅವಳು ಮಳೆ, ನಾನು ಭೂಮಿ
ಅವಳು ಸುರಿಸುವ ಮಳೆಗಾಗಿ
ಬರಡಾದ ನನ್ನ ಹೃದಯ ಕಾದಿದೆ
ಮೊದಲ ಹನಿ ಭೂಸ್ಪರ್ಶವಾಗಲು
ಕಾಪಾಡುವೆ ಅದನು ಎದೆಗೂಡೊಳಗೆ
ಪ್ರೇಮವೆಂಬ ಮುತ್ತು ಹುಟ್ಟುವವರೆಗೆ

 #randomscribbles
ಅವಳು ಮಳೆ, ನಾನು ಭೂಮಿ
ಅವಳು ಸುರಿಸುವ ಮಳೆಗಾಗಿ
ಬರಡಾದ ನನ್ನ ಹೃದಯ ಕಾದಿದೆ
ಮೊದಲ ಹನಿ ಭೂಸ್ಪರ್ಶವಾಗಲು
ಕಾಪಾಡುವೆ ಅದನು ಎದೆಗೂಡೊಳಗೆ
ಪ್ರೇಮವೆಂಬ ಮುತ್ತು ಹುಟ್ಟುವವರೆಗೆ

 #randomscribbles