ಹಳೆಯ ಪಾಠ ಬಳಸಬೇಕು ಕಳೆದುಕೊಳ್ಳೊ ಭಯ ಬೇಡ ಪಡೆವ ಆಸೆ ಹೆಚ್ಚು ಬೇಡ ಸೋಲಿನ ಆತಂಕ ಬಿಡು ಗೆಲುವು ಬರುವವರೆಗೂ ಪ್ರಯತ್ನ ತೊರೆಯದಿರು ಅಡೆತಡೆಗಳಿಗಂಜದಿರಿ. #csmayachari #ಹೊಸಪ್ರಾರಂಭ #yqjogi #yqkannada #collab #collabwithjogi #YourQuoteAndMine Collaborating with YourQuote Jogi