ಗೆಳತಿ... ನಿನ್ನ ಹೃದಯದ ಆಸೆಯನ್ನೆಲ್ಲಾ ನೆರವೇರಿಸುವ ಬಯಕೆ ಕಂಬನಿಯೊರೆಸುವ ಕೈಯಾಗಿ ಹರ್ಷದಲಿ ಮೆರೆಸುವಾಸೆ ಈ ಜೀವಕೆ ಒಲವಿಗೊಂದು ಆಸೆ.. ಹಾಗೆ ಸುಮ್ಮನೆ 😍😍 #ನಯನ_ಜಿ_ಎಸ್ #ಪ್ರೀತಿ_ಪ್ರೇಮ_ಬರಹ #ಪ್ರೀತಿ #ಕನ್ನಡಬರಹ #yqquotes #yqjogi #yqKannada #YourQuoteAndMine Collaborating with ನಯನ ಭಟ್ ಜಿ.ಎಸ್