Nojoto: Largest Storytelling Platform

ನೆರೆ ಬಂತು ನೆರೆ ನೆರೆ ಬಂತು ನೆರೆ ದುಮುಖಿ ಬಂತು ತೊರೆ ಭ

ನೆರೆ ಬಂತು ನೆರೆ


ನೆರೆ ಬಂತು ನೆರೆ
ದುಮುಖಿ ಬಂತು ತೊರೆ
ಭೋಗ೯ರೆಯುವ ಝರೆ
ಕಾಲಿಯೇ ಆಯ್ತು ಊರೇ....!

ನೆರೆ ಬಂತು ನೆರೆ
ದನ ಕರು ಬೆಚ್ಚಿ
ಗಿಡ ಮರಗಳು ಕೊಚ್ಚಿ
ರಸ್ತೆಗಳೆಲ್ಲಾ ಮುಚ್ಚಿ
ಸೇತುವೆಗಳೆಲ್ಲಾ ಬಿಚ್ಚಿ.‌‌...!


ನೆರೆ ಬಂತು ನೆರೆ
ಗಂಜಿ ಕೇಂದ್ರ ತೆರೆ
ಬಟ್ಟೆ ಬರೆಗಳ ಧಾರೆ
ನಿಮ್ಮ ಪರಿವಾರಗಳ ಕರೆ.‌‌‌‌‌‌....!

ನೆರೆ ಬಂತು ನೆರೆ
ಮನೆ-ಮಠ ಎಲ್ಲಾ ಹಾಳು
ಬದುಕಿದವರ ಜೀವನ ಗೋಳು
ರಾಜಕಾರಣಿಗಳ ಮಾತು ಸುಳ್ಳು
ದಾನಿಗಳು ನೀಡಿದರು ಕಾಳು..‌‌‌..!

ನೆರೆ ಬಂತು ನೆರೆ
ಮತ್ತೆ ಮನೆಯ ಕಟ್ಟಿ
ಗಿಡ-ಮರಗಳ ಮತ್ತೆ ನೆಟ್ಟಿ
ಪರಿಹಾರದ ಭರವಸೆ ನಿಟ್ಟಿ
ಜೀವನ ಸಾಗಿಸುವ ಜನರೇ ಗಟ್ಟಿ....!

**.    m@zu flood poem
ನೆರೆ ಬಂತು ನೆರೆ


ನೆರೆ ಬಂತು ನೆರೆ
ದುಮುಖಿ ಬಂತು ತೊರೆ
ಭೋಗ೯ರೆಯುವ ಝರೆ
ಕಾಲಿಯೇ ಆಯ್ತು ಊರೇ....!

ನೆರೆ ಬಂತು ನೆರೆ
ದನ ಕರು ಬೆಚ್ಚಿ
ಗಿಡ ಮರಗಳು ಕೊಚ್ಚಿ
ರಸ್ತೆಗಳೆಲ್ಲಾ ಮುಚ್ಚಿ
ಸೇತುವೆಗಳೆಲ್ಲಾ ಬಿಚ್ಚಿ.‌‌...!


ನೆರೆ ಬಂತು ನೆರೆ
ಗಂಜಿ ಕೇಂದ್ರ ತೆರೆ
ಬಟ್ಟೆ ಬರೆಗಳ ಧಾರೆ
ನಿಮ್ಮ ಪರಿವಾರಗಳ ಕರೆ.‌‌‌‌‌‌....!

ನೆರೆ ಬಂತು ನೆರೆ
ಮನೆ-ಮಠ ಎಲ್ಲಾ ಹಾಳು
ಬದುಕಿದವರ ಜೀವನ ಗೋಳು
ರಾಜಕಾರಣಿಗಳ ಮಾತು ಸುಳ್ಳು
ದಾನಿಗಳು ನೀಡಿದರು ಕಾಳು..‌‌‌..!

ನೆರೆ ಬಂತು ನೆರೆ
ಮತ್ತೆ ಮನೆಯ ಕಟ್ಟಿ
ಗಿಡ-ಮರಗಳ ಮತ್ತೆ ನೆಟ್ಟಿ
ಪರಿಹಾರದ ಭರವಸೆ ನಿಟ್ಟಿ
ಜೀವನ ಸಾಗಿಸುವ ಜನರೇ ಗಟ್ಟಿ....!

**.    m@zu flood poem