Ratri Poora nanna kshema kkaagi prarthiside, Hagalagalu nanna saavina suddi haradittu | Nannatma sharirava bittu hogalu, Kanneru hakide nanu, nannane nodi || ರಾತ್ರಿ ಪೂರ ನನ್ನ ಕ್ಷೇಮಕ್ಕಾಗಿ ಪ್ರಾರ್ಥಿಸಿದೆ, ಹಗಲಾಗಲು ನನ್ನ ಸಾವಿನ ಸುದ್ದಿ ಹರಡಿತ್ತು | ನನ್ನಾತ್ಮ ಶರೀರವ ಬಿಟ್ಟು ಹೋಗಲು, ಕಣ್ಣೀರು ಹಾಕಿದೆ ನಾನು, ನನ್ನನೇ ನೋಡಿ || Thank you ☕ मेरे एहसास for permitting to translate your words in Kannada. Much love. #mere-ehsaas-c3v3j #translation #☕