Nojoto: Largest Storytelling Platform

ಮಿಡಿಯುವ ಹೃದಯಕೆ ಒಲವ ಸಂಜೀವಿನಿಯಾಗುವೆ ಪ್ರೇಮ ಪುಷ್ಪವ ಸುರ

ಮಿಡಿಯುವ ಹೃದಯಕೆ
ಒಲವ ಸಂಜೀವಿನಿಯಾಗುವೆ
ಪ್ರೇಮ ಪುಷ್ಪವ ಸುರಿಸಿ
ಬಡವಾದ ಮನವರಳಿಸುವೆ
ಅಸುನೀಗುತಿರುವ ಜೀವಕೆ
ಅಮೃತ ಸಿಂಪಡಿಸುವೆ ಎನ್ನ ಹೃದಯ ಹಾತೊರೆಯುತಿದೆ. 
#ಅನಿತಾಳಸಾಲು
#ಪ್ರೀತಿತೋರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi 
Collaborating with Anitha
ಮಿಡಿಯುವ ಹೃದಯಕೆ
ಒಲವ ಸಂಜೀವಿನಿಯಾಗುವೆ
ಪ್ರೇಮ ಪುಷ್ಪವ ಸುರಿಸಿ
ಬಡವಾದ ಮನವರಳಿಸುವೆ
ಅಸುನೀಗುತಿರುವ ಜೀವಕೆ
ಅಮೃತ ಸಿಂಪಡಿಸುವೆ ಎನ್ನ ಹೃದಯ ಹಾತೊರೆಯುತಿದೆ. 
#ಅನಿತಾಳಸಾಲು
#ಪ್ರೀತಿತೋರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi 
Collaborating with Anitha
amargudge1414

Amar Gudge

Bronze Star
New Creator