ಪ್ರೀತಿಯ ಸಾಗರ ನೋಡಿದೆ, ನಿನ್ನ ಹೃದಯದ ಆಳದಲ್ಲಿ ..!! ರವಿಯ ಕಿರಣ ನೋಡಿದೆ, ನಿನ್ನ ವಶದಲಿಲ್ಲ..!! ಓ ಮನಸು ಸೋತೆ ನಿನ್ನ ಪ್ರೀತಿಯಲಿ..!! ಓ ಪ್ರಿಯತಮ... -ನಾಗಶ್ರೀ.ವೈ.ಎಸ್ಸ್ #love #priyatama different expressions come out of me only when my pen n paper r with me... . . . #nojato #nojatokannada