Nojoto: Largest Storytelling Platform

ಹೇಯ್ ಹುಡಗಿ... ಬಹುಶಃ ನಿನಗೆ ತಿಳಿದಿರ್ಲಿಕ್ಕಿಲ್ಲಾ ಆ ನಿನ

ಹೇಯ್ ಹುಡಗಿ...
ಬಹುಶಃ ನಿನಗೆ ತಿಳಿದಿರ್ಲಿಕ್ಕಿಲ್ಲಾ
ಆ ನಿನ್ನ ಭಾವನೆಗಳ ಅಲೆಯಲ್ಲಿ
ಬಂಧಿಯಾದವನು ನಾನು...
ನನ್ನ ಹತ್ತಿರ ಸುಳಿದು ಹೃದಯ 
ಬಡಿತ ಕದ್ದವಳು ನೀನು...
ಅಂದು ನಿನ್ನ ಪ್ರೀತಿಯ ಕಂಡು 
ಮೌನಿಯಾದವನು ನಾನು...
ನನ್ನ ಪ್ರೀತಿಯ ಹೇಳಲು ಬಂದಾಗ 
ಅದಾರನ್ನೋ ಅರಸಿ 
ಹುಡಕ ಹೊರಟವಳೆಂದು
ತಿಳಿದು ಮಗುವಿನಂತೆ 
ಬಿಕ್ಕಳಸಿ-ಬಿಕ್ಕಳಸಿ 
ಅತ್ತವನು ನಾನು...
ಕೊನೆಗೆ, ನಿನರಸಿ 
ಹೊದದ್ದು ನನ್ನನ್ನೇ
ಎಂದು ತಿಳಿದಾಗ 
ಸತ್ತೇ ಹೋದೆ ನಾನು...💔😭 "ಅರಸಿ" ಬಂದಿದ್ದು ಹೃದಯದ "ಅರಸಿ" ಆಗಲು.... ❤️
ಅರಸಿ : ಹುಡುಕಿ, ರಾಣಿ
Dnt confuse the meaning 😜
#ಅಂತರಾಳ #ಪ್ರೀತಿ #ಅರಸಿ #ಹೃದಯ  #YourQuoteAndMine
Collaborating with Amrita Bhat (Dnt think Ngtv...😁😜)
Collaborating with #ಮಹೇಶ್.ಪಿಬಿ #Mahesh P.B
ಹೇಯ್ ಹುಡಗಿ...
ಬಹುಶಃ ನಿನಗೆ ತಿಳಿದಿರ್ಲಿಕ್ಕಿಲ್ಲಾ
ಆ ನಿನ್ನ ಭಾವನೆಗಳ ಅಲೆಯಲ್ಲಿ
ಬಂಧಿಯಾದವನು ನಾನು...
ನನ್ನ ಹತ್ತಿರ ಸುಳಿದು ಹೃದಯ 
ಬಡಿತ ಕದ್ದವಳು ನೀನು...
ಅಂದು ನಿನ್ನ ಪ್ರೀತಿಯ ಕಂಡು 
ಮೌನಿಯಾದವನು ನಾನು...
ನನ್ನ ಪ್ರೀತಿಯ ಹೇಳಲು ಬಂದಾಗ 
ಅದಾರನ್ನೋ ಅರಸಿ 
ಹುಡಕ ಹೊರಟವಳೆಂದು
ತಿಳಿದು ಮಗುವಿನಂತೆ 
ಬಿಕ್ಕಳಸಿ-ಬಿಕ್ಕಳಸಿ 
ಅತ್ತವನು ನಾನು...
ಕೊನೆಗೆ, ನಿನರಸಿ 
ಹೊದದ್ದು ನನ್ನನ್ನೇ
ಎಂದು ತಿಳಿದಾಗ 
ಸತ್ತೇ ಹೋದೆ ನಾನು...💔😭 "ಅರಸಿ" ಬಂದಿದ್ದು ಹೃದಯದ "ಅರಸಿ" ಆಗಲು.... ❤️
ಅರಸಿ : ಹುಡುಕಿ, ರಾಣಿ
Dnt confuse the meaning 😜
#ಅಂತರಾಳ #ಪ್ರೀತಿ #ಅರಸಿ #ಹೃದಯ  #YourQuoteAndMine
Collaborating with Amrita Bhat (Dnt think Ngtv...😁😜)
Collaborating with #ಮಹೇಶ್.ಪಿಬಿ #Mahesh P.B

"ಅರಸಿ" ಬಂದಿದ್ದು ಹೃದಯದ "ಅರಸಿ" ಆಗಲು.... ❤️ ಅರಸಿ : ಹುಡುಕಿ, ರಾಣಿ Dnt confuse the meaning 😜 #ಅಂತರಾಳ #ಪ್ರೀತಿ #ಅರಸಿ #ಹೃದಯ #YourQuoteAndMine Collaborating with Amrita Bhat (Dnt think Ngtv...😁😜) Collaborating with #ಮಹೇಶ್.ಪಿಬಿ #Mahesh P.B