Nojoto: Largest Storytelling Platform

ನನ್ನ ಪ್ರೀತಿಯ ಒಲವೇ, ನನ್ನ ಮನದಲಿ ಏಕೆ ಸಿಲುಕಿರುವೇ,

ನನ್ನ ಪ್ರೀತಿಯ  ಒಲವೇ, 
ನನ್ನ ಮನದಲಿ ಏಕೆ ಸಿಲುಕಿರುವೇ, 
ನಿನ್ನಾ ಕಂಡ ಮೇಲೆ ನನ್ನೇ  ನಾ ಮರೆತಿರುವೇ, 
ನಿನ್ನಾ ಮೇಲೆ ನನಗಿರುವುದು ಪ್ರೀತಿಯೇ, 
ಎಂದು ಹೇಳು ಬಾ ನನ್ನೊಒಲವೇ😇.  #4 #ownwords #forcrush #loveforever #style #ownway
ನನ್ನ ಪ್ರೀತಿಯ  ಒಲವೇ, 
ನನ್ನ ಮನದಲಿ ಏಕೆ ಸಿಲುಕಿರುವೇ, 
ನಿನ್ನಾ ಕಂಡ ಮೇಲೆ ನನ್ನೇ  ನಾ ಮರೆತಿರುವೇ, 
ನಿನ್ನಾ ಮೇಲೆ ನನಗಿರುವುದು ಪ್ರೀತಿಯೇ, 
ಎಂದು ಹೇಳು ಬಾ ನನ್ನೊಒಲವೇ😇.  #4 #ownwords #forcrush #loveforever #style #ownway