Nojoto: Largest Storytelling Platform

White ಪರಿಮಳ ಇದೆ ಪುಷ್ಟ ನೀನೆಲ್ಲಿ... ನಿಲ್ಲದಾಗಿದೆ ನೀರ

White ಪರಿಮಳ ಇದೆ ಪುಷ್ಟ ನೀನೆಲ್ಲಿ...

ನಿಲ್ಲದಾಗಿದೆ ನೀರು ನನ್ನ ಕಣ್ಣಲ್ಲಿ...

ಎಷ್ಟೇ ಪ್ರಯತ್ನಿಸಿದರೂ ಮರೆಯಲಾಗದ ಜೀವಾ ನೀ ಮನಸಲ್ಲಿ...

ಬೇಗಾ ಬಾ ನೀ ಹಂಬಲಿಸುತ್ತಿದೆ ಮನಾ ನನ್ನಾಣೆ ನನ್ನ ನೋಡುವ ಆಸೆ ನಿನ್ನ ಕಣ್ಣಲ್ಲಿ...
                                        Keerti.M

©MK
   #ನನ್ನರಚನೆ follow me pls
keertimssheelvan6871

MK

New Creator
streak icon45

#ನನ್ನರಚನೆ follow me pls #Love

126 Views