Nojoto: Largest Storytelling Platform

ಬೇಕೆಂದಾಗ ಸಿಗದು ಅವಕಾಶ ಬಯಸಿದಂತೆ ಬದುಕಿದರೆ ಸಂತೋಷ ಇಷ್

ಬೇಕೆಂದಾಗ ಸಿಗದು ಅವಕಾಶ 
ಬಯಸಿದಂತೆ ಬದುಕಿದರೆ ಸಂತೋಷ 
ಇಷ್ಟದೊಲವು ಸಿಗುವುದೇ ವಿಶೇಷ
ಹೋದ ಮೇಲುಳಿವುದೇ ಬಾಳಸಂದೇಶ

ಅಮು ಭಾವಜೀವಿ 
 #ಸಂದೇಶ
ಬೇಕೆಂದಾಗ ಸಿಗದು ಅವಕಾಶ 
ಬಯಸಿದಂತೆ ಬದುಕಿದರೆ ಸಂತೋಷ 
ಇಷ್ಟದೊಲವು ಸಿಗುವುದೇ ವಿಶೇಷ
ಹೋದ ಮೇಲುಳಿವುದೇ ಬಾಳಸಂದೇಶ

ಅಮು ಭಾವಜೀವಿ 
 #ಸಂದೇಶ