Nojoto: Largest Storytelling Platform

ಸೃಷ್ಟಿಯ ಮೂಲ ಸ್ತ್ರೀ ಭೂಮಿತೂಕದ ತಾಳ್ಮೆಯುಳ್ಳವಳು ಸ್ತ್ರೀ 

ಸೃಷ್ಟಿಯ ಮೂಲ ಸ್ತ್ರೀ
ಭೂಮಿತೂಕದ ತಾಳ್ಮೆಯುಳ್ಳವಳು ಸ್ತ್ರೀ 
ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೈಕೆ, ಸತ್ಕಾರ,ಸಂಸ್ಕೃತಿ,ಸಂಸ್ಕಾರಗಳನ್ನು ಕಲಿಸುವಳು ಸ್ತ್ರೀ
ಸಂಸಾರದ ಸಾರಥಿ ಸ್ತ್ರೀ 
ಮನದಿ ಮೂಡಿದ ಪ್ರೀತಿಯು ಸ್ತ್ರೀ 
ಮಹಿಳಾ ದಿನಾಚರಣೆಯ ಶುಭಾಶಯಗಳು🆚 #ಮಹಿಳಾದಿನಾಚರಣೆ#yqjogi#yqkannada#veeresh_hanni