Nojoto: Largest Storytelling Platform

ಹಲವುಗಳು.. ಕೆಲವುಗಳಾಗಿ.. ಕಡೆಗಣಿಸುತ್ತಿರುವ ಮನಸ್ಥಿತಿ..

ಹಲವುಗಳು..
ಕೆಲವುಗಳಾಗಿ..
ಕಡೆಗಣಿಸುತ್ತಿರುವ ಮನಸ್ಥಿತಿ..
ಅಪರಿಚಿತ ಪರಿಸ್ಥಿತಿಗಳಾಗಿ..
ಮಾರ್ಪಟ್ಟರೆ..
ಸಮಾಧಾನಿಗಳಾಗಿ..
ಸಂಘದಲಿ ಸಾಗಿ..
ಹರಿ ಬರುವ ಹದವ ತರುವ..
🙏ಕೃಷ್ಣಂ ಒಂದೇ ಜಗದ್ಗುರುಂ🙏

 ಶ್ರೀ ಕೃಷ್ಣಾರ್ಜುನ -6
#inspiration
#ಶಿವಬರಹ
#ಶಿವಶೃತಿಸಾರ
#devotional
ಹಲವುಗಳು..
ಕೆಲವುಗಳಾಗಿ..
ಕಡೆಗಣಿಸುತ್ತಿರುವ ಮನಸ್ಥಿತಿ..
ಅಪರಿಚಿತ ಪರಿಸ್ಥಿತಿಗಳಾಗಿ..
ಮಾರ್ಪಟ್ಟರೆ..
ಸಮಾಧಾನಿಗಳಾಗಿ..
ಸಂಘದಲಿ ಸಾಗಿ..
ಹರಿ ಬರುವ ಹದವ ತರುವ..
🙏ಕೃಷ್ಣಂ ಒಂದೇ ಜಗದ್ಗುರುಂ🙏

 ಶ್ರೀ ಕೃಷ್ಣಾರ್ಜುನ -6
#inspiration
#ಶಿವಬರಹ
#ಶಿವಶೃತಿಸಾರ
#devotional