ಚೊಚ್ಚಲ ಅಳು ಕೇಳಿ ನಗುವರಳಿಸಿದ ಶುಭ ದಿನ ನೋವ ಮರೆಸಿ ದೇವ ಕಳಿಸಿ ಭೂಲೋಕ ದರ್ಶಿಸಿದ ಸುದಿನ ಕಷ್ಟ ಕಾರ್ಪಣ್ಯ ನಗಣ್ಯ ಎಂದೆನಿಸಿದ ಮರೆಯದದಿನ ವರುಷಕ್ಕೊಮ್ಮೆ ಹರುಷದಿ ಸಂಭ್ರಮಾಚರಣೆ ಜನ್ಮದಿನ #ಕನ್ನಡ #ಜನುಮದಿನ #birthday #happybirthday #yqjogi #collabchallenge