Nojoto: Largest Storytelling Platform

ಗೀಚುವೆನೆರೆಡು ಪದ ಚಹಾದ ಬಿಸಿ ಮೊಗವ ಸ್ಪರ್ಶಿಸಿ ಹೊಸ ಚೈತ್ಯ

ಗೀಚುವೆನೆರೆಡು ಪದ
ಚಹಾದ ಬಿಸಿ ಮೊಗವ ಸ್ಪರ್ಶಿಸಿ
ಹೊಸ ಚೈತ್ಯನ ನೀಡಿದಂತೆ
ಪ್ರತಿ ಗುಟುಕಲ್ಲಿಯೂ ಅವಳ ನೆನಪು
ಗುಟುಕಿಗೊಂದು ಪದ ಹೆಣೆದು
ನನ್ನವಳ ಮುಡಿಗೆ ಕವನದ ಮಾಲೆ ಮಾಡುವೆ
ಅವಳಿಗಾಗಿ ಗೀಚುವೆನೆರೆಡು ಪದ 
ಚಹಾ ಹೀರುತ್ತಾ ಹೀರುತ್ತಾ..
 ಬಿಸಿ ಬಿಸಿ ಚಹಾ ಕುಡಿಯುತ್ತಾ ಏನೆಲ್ಲಾ ಮಾಡಲಿಚ್ಛಿಸುತ್ತೀರ? 

#ಬಿಸಿಬಿಸಿಚಹಾ #yqjogi #collab #collabwithjogi #cinemagraph #YourQuoteAndMine
Collaborating with YourQuote Jogi #moringqoute

draravindnp1675

Dr Anapu

New Creator

ಬಿಸಿ ಬಿಸಿ ಚಹಾ ಕುಡಿಯುತ್ತಾ ಏನೆಲ್ಲಾ ಮಾಡಲಿಚ್ಛಿಸುತ್ತೀರ? #ಬಿಸಿಬಿಸಿಚಹಾ #yqjogi #Collab #collabwithjogi #cinemagraph #YourQuoteAndMine Collaborating with YourQuote Jogi #moringqoute