Nojoto: Largest Storytelling Platform

•••ಮುಸ್ಸಂಜೆ ವೇಳೆ••• ಈ ಸಂಜೆ ಕವಿದಾಗ ತಂಗಾಳಿಯಲ್ಲಿ ನಾನ

•••ಮುಸ್ಸಂಜೆ ವೇಳೆ•••

ಈ ಸಂಜೆ ಕವಿದಾಗ
ತಂಗಾಳಿಯಲ್ಲಿ ನಾನು
ಹೆಜ್ಜೆಯಿಟ್ಟು ಸಾಗಿದಾಗ
ಮನದಲಿ ನೀನು...

ಹೊಸದೇನು ಈ ಸಂಜೆ
ಸಪ್ತಸ್ವರಗಳ ಅಲೆಗಳು
ಆಲಿಸಲೇನು ಅದರಲ್ಲಿ
ನೂರೆಂಟು ಭಾವಗಳು...

ಕಣ್ಣು ಸೆಳೆವ ಈ ವೇಳೆಗೆ
ಸಂಜೆರಾಗಕೆ ಸಂಗೀತವೇ
ಮನದ ಭಾವಕೆ ಮುನ್ನುಡಿಗೆ
ಮಾತುಗಳೆಕೆ ಮೌನವೇ

ನಯನ ಆಚಾರ್ಯ ✍️
 #ಮುಸ್ಸಂಜೆ ವೇಳೆ#yqjogi#yqkannada#
•••ಮುಸ್ಸಂಜೆ ವೇಳೆ•••

ಈ ಸಂಜೆ ಕವಿದಾಗ
ತಂಗಾಳಿಯಲ್ಲಿ ನಾನು
ಹೆಜ್ಜೆಯಿಟ್ಟು ಸಾಗಿದಾಗ
ಮನದಲಿ ನೀನು...

ಹೊಸದೇನು ಈ ಸಂಜೆ
ಸಪ್ತಸ್ವರಗಳ ಅಲೆಗಳು
ಆಲಿಸಲೇನು ಅದರಲ್ಲಿ
ನೂರೆಂಟು ಭಾವಗಳು...

ಕಣ್ಣು ಸೆಳೆವ ಈ ವೇಳೆಗೆ
ಸಂಜೆರಾಗಕೆ ಸಂಗೀತವೇ
ಮನದ ಭಾವಕೆ ಮುನ್ನುಡಿಗೆ
ಮಾತುಗಳೆಕೆ ಮೌನವೇ

ನಯನ ಆಚಾರ್ಯ ✍️
 #ಮುಸ್ಸಂಜೆ ವೇಳೆ#yqjogi#yqkannada#
nayanaacharya9815

ನಯನ

New Creator

#ಮುಸ್ಸಂಜೆ ವೇಳೆyqjogiyqkannada#