ಸಹಯೋಗದಿಂದಿರೆ ಸುಂದರ ಸಂಸಾರ💕💞 ಸಹಮತವಿಲ್ಲದಿರೆ ಗೃಹದಲ್ಲಿ ತಾತ್ಸಾರ💔💔 ಎಲ್ಲರಿಗೂ #YoMeWriMo ಅಥವಾ ಅಲಂಕಾರ ಬರೆಯುವ ಸವಾಲಿಗೆ ಸ್ವಾಗತ. ಸುಂದರ ಸಂಸಾರವನ್ನು ಯಾವುದಕ್ಕಾದರೂ ಹೋಲಿಸಿ, ನಿಮ್ಮ ಕವನವನ್ನು ಮುಂದುವರಿಸಿ. #ಸುಂದರಸಂಸಾರ #yqjogi #ಅಲಂಕಾರ #collabwithjogi #YoMeWriMoಕನ್ನಡ #YourQuoteAndMine Collaborating with YourQuote Jogi